Random Video

ಅದ್ದೂರಿಯಾಗಿ ತೆರೆಕಂಡ ರಾಬರ್ಟ್, ತೆಲುಗು ಪ್ರೇಕ್ಷಕರು ಫಿದಾ | Roberrt Fans First Rection | Darshan

2021-03-11 2,402 Dailymotion

ರಾಬರ್ಟ್ ನೋಡಲು ಡಿ ಬಾಸ್ ಅಭಿಮಾನಿಗಳು ಬೆಳ್ಳಂಬೆಳಗ್ಗೆ ಚಿತ್ರಮಂದಿರದ ಮುಂದೆ ಮುಗಿಬಿದ್ದಿದ್ದರು. ರಾತ್ರಿಯಿಂದನೇ ರಾಬರ್ಟ್ ಗಾಗಿ ಅಭಿಮಾನಿಗಳು ಕಾದುಕುಳಿತಿದ್ದರು. ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

Actor Darshan starrer Roberrt movie release in Karnataka and Andhra Pradesh.